FANDOM


A N Nataraj Gowda ರವರು 15-07-1979ರಂದು ಜನಿಸಿದರು. ಬಾಲ್ಕ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಇವರು ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಮೂಲಕ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಿದ್ದಾರೆ. ಪ್ರಶಾಂತ ನಗರದ ಲಯನ್ಸ್ ಕ್ಲಬ್ ನ ಮುಖಾಂತರ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿರುವ ಇವರು ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಸದಸ್ಯರಾಗಿರುವ ಇವರು ಕಳೆದ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದರು. ಬಿ.ಪ್ಯಾಕ್ ನಿಂದ ತರಬೇತಿ ಪಡೆದಿದ್ದ ಇವರು ಮೀಸಲಾತಿ ಕಾರಣಗಳಿಂದಾಗಿ ಸ್ಪರ್ಧೆಯಿಂದ ಹಿಂದುಳಿಯಬೇಕಾಯ್ತು.

ಬಾಲ್ಯ ಜೀವನ ಮತ್ತು ಶಿಕ್ಷಣ

ವೃತ್ತಿ ಜೀವನ

ಬಾಲ್ಕ್

ಪ್ರಗತಿ ಫೌಂಡೇಷನ್

ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ

This article uses material from the Wikipedia article A N Nataraj Gowda, that was deleted or is being discussed for deletion, which is released under the Creative Commons Attribution-ShareAlike 3.0 Unported License.
Author(s): Jac16888 Search for "A N Nataraj Gowda" on Google
View Wikipedia's deletion log of "A N Nataraj Gowda"
Wikipedia-logo-v2

Ad blocker interference detected!


Wikia is a free-to-use site that makes money from advertising. We have a modified experience for viewers using ad blockers

Wikia is not accessible if you’ve made further modifications. Remove the custom ad blocker rule(s) and the page will load as expected.